ಮನೆಬಾಗಿಲಿಗೆ ಬರಲಿದೆ ಸರ್ಕಾರ: ‘ಪ್ರಜಾಸೇವಾ ಯೋಜನೆ’ಗೆ ಸಿಎಂ ಚಾಲನೆ, ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.

ಕರ್ನಾಟಕ ರಾಜ್ಯ ಸರ್ಕಾರವು ಜನಸಾಮಾನ್ಯರ ಸಮಸ್ಯೆಗಳನ್ನು ಅವರ ಮನೆಬಾಗಿಲಲ್ಲೇ ಬಗೆಹರಿಸುವ ಉದ್ದೇಶದಿಂದ ಮಹತ್ವಾಕಾಂಕ್ಷೆಯ ‘ಪ್ರಜಾಸೇವಾ ಯೋಜನೆ’ಗೆ ಮುನ್ನುಡಿ ಬರೆದಿದೆ. ವಿಜಯನಗರ ಜಿಲ್ಲೆಯ…