Sirsi ಮೂಲದ ಡಾ.ಶೃತಿ ಹೆಗಡೆಗೆ ಒಲಿದ ವಿಶ್ವ ಸುಂದರಿ 2024 ಪ್ರಶಸ್ತಿ.

ಶಿರಸಿ: ತಾಲೂಕಿನ ಮುಂಡಿಗೆಸರ ಮೂಲದ ಹುಬ್ಬಳ್ಳಿಯ ಯುವತಿಯೊಬ್ಬಳು ಅಮೇರಿಕಾದಲ್ಲಿ ಜರುಗಿದ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ. ಮುಂಡಿಗೆಸರ ಅಜ್ಜೊರಮನೆ ಕುಟುಂಬದವರಾದ ಹುಬ್ಬಳ್ಳಿಯಲ್ಲಿ ನೆಲೆಸಿದ ಕೃಷ್ಣ…