ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ “ಕಿಡ್ಡಿ ಫೀಟ್” ವಿಭಾಗದಿಂದ “ಅಜ್ಜಿ-ತಾತಂದಿರ” ದಿನಾಚರಣೆ.

ಚಿತ್ರದುರ್ಗ: ನಗರದ ಪ್ರತಿಷ್ಟಿತ ಶಾಲೆಗಳಲ್ಲೊಂದಾದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ “ಕಿಡ್ಡಿ ಫೀಟ್” ವಿಭಾಗದಿಂದ “ಅಜ್ಜಿ-ತಾತಂದಿರ” ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.…