ಅಪರ್ಣಾ ಸಾವು: ಮೆಟ್ರೋ ರೈಲಿಗೆ ಕನ್ನಡ ಧ್ವನಿಗೆ ಹುಡುಕಾಟ- ನಿಮ್ಮದು ಕಂಚಿನ ಕಂಠವೇ ನಿಮಗಿದೆ ಸುವರ್ಣ ಅವಕಾಶ!

ಕಳೆದ ಶುಕ್ರವಾರ ಶ್ವಾಸಕೋಶದ ಕ್ಯಾನ್ಸರ್‌ನಿಂದ ಖ್ಯಾತ ನಿರೂಪಕಿ ಅಪರ್ಣಾ ನಿಧನರಾಗದ್ದಾರೆ. ಇವರ ಅನುಪಸ್ಥಿತಿ ನಿಜಕ್ಕೂ ಕರ್ನಾಟಕಕ್ಕೆ ಬಹುವಾಗಿ ಕಾಡಲಿದೆ. ಅದ್ರಲ್ಲೂ ನಮ್ಮ…