ಚಿತ್ರದುರ್ಗ| ಕಬೀರಾನಂದ ಆಶ್ರಮ;ಕಬೀರಾನಂದ ಮಹಾಸ್ವಾಮಿಗಳ ಹಾಗೂ ಶ್ರೀ ಸದ್ಗುರು ಕಬೀರೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆಯ ಸಮಾರೋಪ ಸಮಾರಂಭ.

ಚಿತ್ರದುರ್ಗ ನ. 25: ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲಿಯೇ ಮಠಗಳು, ಮಂದಿರಗಳಿಗೆ ಕರೆದುಕೊಂಡು ಹೋಗುವ ಅಭ್ಯಾಸವನ್ನು ಮಾಡಿದಾಗ ಅವರು ಸಂಸ್ಕಾರವನ್ನು ಕಲಿಯಲು ಸಹಾಯವಾಗುತ್ತದೆ…