ಚಿತ್ರದುರ್ಗ|ಅಧ್ಯಯನ ಶೀಲತೆ ನಿಮ್ಮನ್ನು ವಜ್ರ ವ್ಯಕ್ತಿತ್ವವಾಗಿ ರೂಪಿಸುತ್ತದೆ: ಶ್ರೀಮತಿ ಶಶಿಕಲಾ ರವಿಶಂಕರ್.

ಚಿತ್ರದುರ್ಗ ಅ. 22: ಜೀವನದ ಹೆಗ್ಗುರಿ ಸಾಧನೆಯಾಗುವುದಿದ್ದರೆ.ಅದು ನಿಮ್ಮಿಂದಲೇ.ನಿಮ್ಮ ಜೀವನದ ನಿಜ ಶಿಲ್ಪಿ ನೀವೇ. ಸ್ವಯಂ ಶಿಸ್ತುಬಧ್ಧತೆ.ನಿರಂತರಪ್ರಾಮಾಣಿಕ ಪ್ರಯತ್ನ.ಅನನ್ಯ ಕಾರ್ಯಕ್ಷಮತೆ .ಅಧ್ಯಯನ…