ಮಹಾರಾಣಿ ಯೆಸುಬಾಯಿ ಅವತಾರದಲ್ಲಿ ರಶ್ಮಿಕಾ ಮಿಂಚು; ವಿಕ್ಕಿ ಕೌಶಲ್‌ ಜತೆಗಿನ ‘ಛಾವಾ’ ಚಿತ್ರದ ಪೋಸ್ಟರ್‌ ಔಟ್‌.

Rashmika Mandanna: ಟಾಲಿವುಡ್‌ನ ʼಪುಷ್ಪ 2ʼ ಸಿನಿಮಾದ ಯಶಸ್ಸಿನಲ್ಲಿ ತೇಲುತ್ತಿರುವ ರಶ್ಮಿಕಾ ಮಂದಣ್ಣ ಅಭಿನಯದ ಹೊಸ ಚಿತ್ರ ‘ಛಾವಾ’ದ ಪೋಸ್ಟರ್‌ ರಿಲೀಸ್‌…