ದೇವಾಲಯದ ಸಿಬ್ಬಂದಿ ಎಚ್ಚರಿಕೆಗೂ ಕಿವಿಗೊಡದೇ ಪವಿತ್ರ ಜಲವೆಂದು ಭಾವಿಸಿ AC ನೀರು ಕುಡಿದ ಭಕ್ತರು!

ಮಥುರಾ ವೃಂದಾವನದ ಬಂಕೆ ಬಿಹಾರಿ ದೇವಾಲಯಕ್ಕೆ ಭೇಟಿ ನೀಡಿದ್ದ ಭಕ್ತರು ಎಸಿ ನೀರನ್ನು ಪವಿತ್ರ ಜಲವೆಂದು ಭಾವಿಸಿ ಕುಡಿದಿದ್ದಾರೆ. ಮಥುರಾ: ನಮ್ಮಲ್ಲಿ ಜನ…