ನೈರುತ್ಯ ರೈಲ್ವೆಯಿಂದ ಬಂಪರ್ ಗಿಫ್ಟ್: ಹೈದರಾಬಾದ್-ಬೆಳಗಾವಿ ನಡುವಿನ 3 ವಿಶೇಷ ರೈಲುಗಳು ಖಾಯಂ! ಟಿಕೆಟ್ ದರ ಇಳಿಕೆ.

ಬೆಂಗಳೂರು: ಉತ್ತರ ಕರ್ನಾಟಕದ ರೈಲ್ವೆ ಪ್ರಯಾಣಿಕರಿಗೆ, ವಿಶೇಷವಾಗಿ 8 ಜಿಲ್ಲೆಗಳ ಜನತೆಗೆ ನೈರುತ್ಯ ರೈಲ್ವೆ ಇಲಾಖೆ ಭರ್ಜರಿ ಸಿಹಿಸುದ್ದಿ ನೀಡಿದೆ. ಬೆಳಗಾವಿ…