ಬ್ಯಾಂಕ್‌ನಲ್ಲಿ ಕೆಲಸ ಮಾಡಿದ್ದರೂ ಬ್ಯಾಂಕ್ ಬ್ಯಾಲೆನ್ಸ್ ಇಲ್ಲದ Bank Janardhan ಬದುಕಿನ ಕಷ್ಟದ ಕಥೆ ಇದು!

ಸುಮಾರು 860 ಸಿನಿಮಾಗಳಲ್ಲಿ ಬ್ಯಾಂಕ್ ಜನಾರ್ಧನ್‌ ಅಭಿನಯಿಸಿದ್ದಾರೆ. ನಟನೆಯ ಜೊತೆಗೆ ಬ್ಯಾಂಕ್ ಕೆಲಸವನ್ನೂ ಮಾಡುತ್ತಿದ್ದವರು ಬ್ಯಾಂಕ್ ಜನಾರ್ಧನ್. ಎರಡು ದೋಣಿಯ ಮೇಲೆ…