IND vs AUS: ಟಾಸ್ ಗೆದ್ದ ಭಾರತ; ರೋಹಿತ್ ಔಟ್, ಬುಮ್ರಾಗೆ ನಾಯಕತ್ವ; ಕನ್ನಡಿಗ ಪ್ರಸಿದ್ಧ್​ಗೆ ಅವಕಾಶ.

IND vs AUS: ಸಿಡ್ನಿಯಲ್ಲಿ ಆರಂಭವಾಗಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ…