ಸಾಧಕರ ಸಾಧನೆ ಗುರುತಿಸಿ ಪ್ರೋತ್ಸಾಹಿಸಬೇಕು- ಯೋಗಗುರು ಶಿವಲಿಂಗಪ್ಪ.

ಚಿತ್ರದುರ್ಗದ ಐಯುಡಿಪಿ ಬಡಾವಣೆಯ ಪ್ರಶಾಂತಿ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ  ಸ್ನೇಹ ಸಮ್ಮಿಲನ  ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಲಿಂಗಪ್ಪನವರು ಪ್ರತಿಯೊಬ್ಬರಲ್ಲು‌ ಸಾಧಿಸುವ ಗುಣವಿರುತ್ತದೆ,ಛಲವಿರುತ್ತದೆ.ಆದರೆ ‌ಅದಕ್ಕೆ‌ಅಗತ್ಯ ಪ್ರೋತ್ಸಾಹ…