WeAreCity 2026:Bengaluru vs Hyderabad-ವಾಸಿಸಲು ಹೈದರಾಬಾದ್ ಬೆಸ್ಟ್, ಐಟಿ-ಸ್ಟಾರ್ಟ್‌ಅಪ್‌ಗಳಿಗೆ ಸಿಲಿಕಾನ್ ಸಿಟಿಯೇ ಫಸ್ಟ್!

ಬೆಂಗಳೂರು: ಮೆಟ್ರೋಪಾಲಿಟನ್ ನಗರಗಳ ಜೀವನ ಶೈಲಿ, ಮೂಲಸೌಕರ್ಯ ಹಾಗೂ ಆರ್ಥಿಕ ಬೆಳವಣಿಗೆಯನ್ನು ಅಳೆಯುವ ಪ್ರತಿಷ್ಠಿತ ‘ವೀಆರ್‌ಸಿಟಿ 2026’ (VRCty 2026) ವರದಿ…