Daily Horoscope 04 October 2024: ಈ ರಾಶಿಯವರು ಇಂದು ಉದ್ವೇಗಕ್ಕೆ ಒಳಗಾಗದೇ ಸಮಾಧಾನದಿಂದ ಇರಿ.

ಇಂದು ನವರಾತ್ರದ ಎರಡನೇ ದಿನ ಬ್ರಹ್ಮಚಾರಿಣೀ ದುರ್ಗೆಯನ್ನು ಆರಾಧಿಸುವ ದಿನ. ಕೈಯಲ್ಲಿ ಜಪಮಾಲೆ, ಕಮಂಡಲುವನ್ನು ಧರಿಸಿ ತಪಸ್ವಿನಿಯಂತೆ ಕಾಣಿಸುವವಳು. ಮಹಾಕಾಳಿಯ ಸ್ವರೂಪಿಣಿ…