BREAKING:2025-26 ರಿಂದ ವಿದ್ಯಾರ್ಥಿಗಳು ಎರಡು ಬಾರಿ 10, 12ನೇ ಬೋರ್ಡ್ ಪರೀಕ್ಷೆಗೆ ಹಾಜರಾಗಲು ಅವಕಾಶ :ಕೇಂದ್ರ ಸರ್ಕಾರ ಘೋಷಣೆ.

ನವದೆಹಲಿ:2025-26ರ ಶೈಕ್ಷಣಿಕ ಅವಧಿಯಿಂದ ವಿದ್ಯಾರ್ಥಿಗಳು ವರ್ಷಕ್ಕೆ ಎರಡು ಬಾರಿ 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗುವ ಆಯ್ಕೆಯನ್ನು ಪಡೆಯುತ್ತಾರೆ…