24 ಗಂಟೆಗಳ ನಿರಂತರ ನೇರಪ್ರಸಾರ: ಕನ್ನಡ ರಾಜ್ಯೋತ್ಸವವನ್ನು ವಿನೂತನವಾಗಿ ಆಚರಿಸಿದ ರೇಡಿಯೋ ಶಿವಮೊಗ್ಗ 90.8 ಎಫ್.ಎಂ

ಕನ್ನಡದ ಇತಿಹಾಸ, ಸಾಹಿತ್ಯ, ಸಂಸ್ಕೃತಿ, ಪರಂಪರೆಯ ಅನಾವರಣ – ದೇಶ-ವಿದೇಶಗಳಿಂದ ಶ್ರೋತೃಗಳ ಅಭೂತಪೂರ್ವ ಸ್ಪಂದನೆ ಕನ್ನಡದ ಬಗ್ಗೆ ಮಾತನಾಡಲು ದಿನದ 24…