Viral Photo: 3000 ವರ್ಷಗಳಷ್ಟು ಹಳೆಯದಾದ ವಿಗ್ರಹದಲ್ಲಿ QR ಕೋಡ್ ಪತ್ತೆ; ಫೋಟೋ ವೈರಲ್​​.

ಪುರಾತನ ಪ್ರತಿಮೆಯೊಂದರಲ್ಲಿ ಕ್ಯೂಆರ್ ಕೋಡ್‌ನಂತಹ ಆಕೃತಿ ಪತ್ತೆಯಾಗಿದೆ. ಈ ಹಳೆಯದಾದ ವಿಗ್ರಹದ ಫೋಟೋ ಇದೀಗಾ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ.…