ಯಾದಗಿರಿಯಲ್ಲಿ ಬಸ್‌-ಬೈಕ್ ಭೀಕರ ಅಪಘಾತ; ತವರು ಮನೆಯಿಂದ ಜಾತ್ರೆಗೆಂದು ಬಂದಿದ್ದ ಪತ್ನಿ ಮಕ್ಕಳು ಸೇರಿ ಐವರು ದುರ್ಮರಣ!

ಯಾದಗಿರಿ ಜಿಲ್ಲೆಯಲ್ಲಿ ದೇವರ ಜಾತ್ರೆಗೆ ಹೋಗುತ್ತಿದ್ದ ಐವರು ಬಸ್ ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೆಟಮರಡಿ ದೊಡ್ಡಿಯವರಾಗಿದ್ದ ಇವರು ಜಾತ್ರೆಗೆಂದು ಸಂಭ್ರಮದಿಂದ ಹೊರಟಿದ್ದಾಗ…