PM Modi 74th Birthday: ಮೋದಿಗೆ ನೀವೂ ವಿಶ್​ ಮಾಡ್ಬೇಕಾ? ಈ ಆ್ಯಪ್ ಡೌನ್​ಲೋಡ್​ ಮಾಡಿ ನೇರವಾಗಿ ಶುಭ ಹಾರೈಸಿ!

ಪ್ರಧಾನಿ ಮೋದಿ ಇಂದು 74ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ನೀವು ಪ್ರಧಾನಿ ಮೋದಿಗೆ ಅಭಿನಂದನಾ ಸಂದೇಶವನ್ನು ಕಳುಹಿಸಲು ಬಯಸಿದರೆ, ತುಂಬಾ ಸುಲಭವಾಗಿದೆ. ಕೆಲವು…