Aadhaar: ಆಧಾರ್‌ನಲ್ಲಿ ಏನಾದ್ರೂ ಬದಲಾವಣೆ ಆಗಬೇಕಾ? ಈಗ ಮೊಬೈಲ್​ನಲ್ಲೇ ಈಸಿಯಾಗಿ ಚೇಂಜ್​ ಮಾಡಬಹುದು.

ಆಧಾರ್ ಕಾರ್ಡ್‌ನಲ್ಲಿ ಹೆಸರು, ಹುಟ್ಟಿದ ದಿನಾಂಕ, ಕುಟುಂಬದ ಹೆಸರು, ವಿಳಾಸ, ಲಿಂಗ ಇತ್ಯಾದಿ ತಪ್ಪುಗಳಿದ್ದರೆ ನೀವು ತೊಂದರೆಗೆ ಸಿಲುಕುತ್ತೀರಿ. ಎಲ್ಲರ ಬಳಿಯೂ…