ನರಕ ಚತುರ್ದಶಿ 2025: ಅಭ್ಯಂಗ ಸ್ನಾನ ಏಕೆ ಮಾಡಬೇಕು? ಈ ಆಚರಣೆಯ ಹಿಂದಿನ ಪೌರಾಣಿಕ ಮತ್ತು ವೈಜ್ಞಾನಿಕ.

ಬೆಳಕಿನ ಹಬ್ಬ ದೀಪಾವಳಿ ಹಿಂದೂಗಳ ಅತಿ ದೊಡ್ಡ ಹಾಗೂ ವಿಶೇಷ ಹಬ್ಬವಾಗಿದೆ. ಕತ್ತಲೆಯ ಮೇಲೆ ಬೆಳಕಿನ ವಿಜಯ, ಕೆಟ್ಟದರ ಮೇಲೆ ಒಳ್ಳೆಯದರ…