ಬೆಲ್ಲ ಅಸಲಿಯೋ ಕಲಬೆರಕೆಯದ್ದೋ ? ಖರೀದಿ ವೇಳೆಯಲ್ಲಿಯೇ ಈ ರೀತಿ ಕಂಡುಕೊಳ್ಳಿ, ಮನೆ ಮಂದಿ ಆರೋಗ್ಯ ಕಾಪಾಡಿಕೊಳ್ಳಿ !

ಇತ್ತೀಚಿನ ದಿನಗಳಲ್ಲಿ ಬೆಲ್ಲದ ಕಲಬೆರಕೆ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿದೆ. ಕಲಬೆರಕೆಯಿಂದಾಗಿ, ಬೆಲ್ಲದ ನೈಸರ್ಗಿಕ ಗುಣವು ಕಳೆದುಹೋಗುತ್ತದೆ ಮತ್ತು ಇದು ಆರೋಗ್ಯಕ್ಕೆ ಅಪಾಯಕಾರಿಯಾಗಿದೆ.   Health…