ಗೃಹಲಕ್ಷ್ಮಿ ಯೋಜನೆ ಹಣ ದೀಪಾವಳಿಯ ವೇಳೆ ಬಿಡುಗಡೆ – ನಿಮ್ಮ ಹೆಸರನ್ನು ಪಟ್ಟಿಯಲ್ಲಿ ಹೇಗೆ ಪರಿಶೀಲಿಸಬೇಕು.

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿದಂತೆ ಗೃಹಲಕ್ಷ್ಮಿ ಹಣ ದೀಪಾವಳಿಯ ಸಂದರ್ಭದಲ್ಲಿ ಖಾತೆಗಳಿಗೆ ಬರಲಾರಂಭಿಸಿದೆ. ಗೃಹಲಕ್ಷ್ಮಿ ಯೋಜನೆಯ ಎಲ್ಲರಿಗೂ ಹಣ ಬರುತ್ತಿಲ್ಲ.…