AudioCraft: ಆಡಿಯೋ ಕ್ರಾಫ್ಟ್ ಎಂಬ ಹೊಸ ಓಪನ್ ಸೋರ್ಸ್ ಎಐ ಟೂಲ್ ಪರಿಚಯಿಸಿದ ಮೆಟಾ: ಏನಿದರ ಉಪಯೋಗ?

MusicGen ಮೆಟಾದ ಸ್ವಂತ ಸಂಗೀತ ಲೈಬ್ರರಿಯನ್ನು ಬಳಸಿಕೊಂಡು ಪಠ್ಯ ಇನ್‌ಪುಟ್‌ಗಳಿಂದ ಸಂಗೀತವನ್ನು ರಚಿಸಬಹುದು. ಆಡಿಯೋಜೆನ್ ಹೊರಗಿನ ಸೌಂಡ್​ಗಳ ಆಡಿಯೋವನ್ನು ಉಪಯೋಗಿಸಿ ರಚಿಸಬಹುದು.…