12 ವರ್ಷಕ್ಕೆ ಪಾರ್ಶ್ವವಾಯು, ಗಾಲಿ ಕುರ್ಚಿಯಲ್ಲೇ ಓಡಾಟ: ಛಲಬಿಡದ ಈಕೆ ಗೆದ್ದಿದ್ದು ಸತತ 2 ಒಲಿಂಪಿಕ್ಸ್‌ ಚಿನ್ನ: ʼಗೋಲ್ಡನ್ ಗರ್ಲ್ʼ ಅವನಿ ಲೇಖರಾ ಹಿನ್ನೆಲೆ ಬದುಕಿಗೆ ಸ್ಪೂರ್ತಿ.

Avani Lekhara Story: ಪ್ಯಾರಿಸ್‌ʼನಲ್ಲಿ ಮಹಿಳೆಯರ 10 ಮೀಟರ್ ಏರ್ ರೈಫಲ್ SH1 ಸ್ಪರ್ಧೆಯಲ್ಲಿ ಹೊಸ ದಾಖಲೆಯೊಂದಿಗೆ ಚಿನ್ನದ ಪದಕವನ್ನು ಗೆದ್ದಿದ್ದಾರೆ.…