“ಹಿಂದೂ ಹುಲಿ”ಯನ್ನು ಕಾಡಿಗಟ್ಟಿದ ಕಮಲ ಪಡೆ; ಉತ್ತರ ಕರ್ನಾಟಕದಲ್ಲಿ ಬ್ಯಾಕ್‌ಫೈಯರ್‌ ಸಾಧ್ಯತೆ!

ಕರ್ನಾಟಕ ಬಿಜೆಪಿ ಘಟಕದ ಬಣ ಬಡಿದಾಟಕ್ಕೆ ಇಂದು ತಾರ್ಕಿಕ ಅಂತ್ಯವಲ್ಲದಿದ್ದರೂ, ತಾತ್ಕಾಲಿಕ ತಡೆಯಂತೂ ಖಂಡಿತ ದೊರೆತಿದೆ. ವಿಜಯಪುರ ನಗರ ಬಿಜೆಪಿ ಶಾಸಕ…