JEE Advanced 2026: ಐಐಟಿ ಕೈತಪ್ಪಿದರೆ ನಿರಾಸೆ ಬೇಡ, ನಿಮ್ಮ ‘ಪ್ಲಾನ್-ಬಿ’ ಆಗಿರಲಿ ಬಾಹ್ಯಾಕಾಶ ವಿಜ್ಞಾನದ ಐಐಎಸ್​ಟಿ!

ದೇಶದ ಅತ್ಯಂತ ಪ್ರತಿಷ್ಠಿತ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಾದ ಜಾಯಿಂಟ್ ಎಂಟ್ರೆನ್ಸ್ ಎಕ್ಸಾಮ್ ಅಡ್ವಾನ್ಸ್‌ಡ್ (JEE Advanced) ಬರೆಯುವ ಬಹುತೇಕ ವಿದ್ಯಾರ್ಥಿಗಳ ಕನಸು…