ಅನ್ಯ ರಾಜ್ಯ ಪಾಲಾಗುತ್ತಿದ್ದ ಬಳ್ಳಾರಿ ಜಿಲ್ಲೆಯನ್ನು ಕರ್ನಾಟಕಕ್ಕೆ ಸೇರಿಸಿದ ಬಳ್ಳಾರಿ ಸಿದ್ದಮ್ಮ.. ಇವರ ಬಗ್ಗೆ ನಿಮಗೆಷ್ಟು ಗೊತ್ತು?!

ಕರ್ನಾಟಕ ಏಕೀಕರಣ ಚಳುವಳಿಯ ಕಿಚ್ಚು ದಾವಣಗೆರೆಗೂ ಹಬ್ಬಿತ್ತು. ಏಕೀಕರಣ ಚಳುವಳಿಯಲ್ಲಿ ದಾವಣಗೆರೆಯ ಶಿವರಾಮಸ್ವಾಮಿ, ಇಟಗಿ ವೇದಾಮೂರ್ತಿ, ಬಳ್ಳಾರಿ ಸಿದ್ದಮ್ಮನವರು ಮುಂಚೂಣಿಯಲ್ಲಿದ್ದರು. ಆದ್ರೆ…