‘ಲಾಕರ್​ನಲ್ಲಿಟ್ಟಿದ್ದ ₹56 ಲಕ್ಷ ಮೌಲ್ಯದ ಚಿನ್ನಾಭರಣ ನಾಪತ್ತೆ’: ಬ್ಯಾಂಕ್ ವಿರುದ್ಧ ದೂರು.

ಬ್ಯಾಂಕ್​ ಲಾಕರ್​ನಲ್ಲಿಟ್ಟಿದ್ದ 56 ಲಕ್ಷ ರೂ ಮೌಲ್ಯದ ಚಿನ್ನಾಭರಣ ನಾಪತ್ತೆಯಾಗಿರುವುದಾಗಿ ವ್ಯಕ್ತಿಯೊಬ್ಬರು ಪೊಲೀಸ್​ ಠಾಣೆಗೆ ದೂರು ನೀಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.…