ಚರ್ಮದ ಆರೋಗ್ಯದಿಂದ, ಮಧುಮೇಹದವರೆಗೆ ಹಲವಾರು ಆರೋಗ್ಯಕರ ಪ್ರಯೋಜನಗಳನ್ನೊಳಗೊಂಡಿದೆ ಕಾಮಕಸ್ತೂರಿ ಬೀಜ.

Basil seeds health benefits: ಆಂಟಿ-ಆಕ್ಸಿಡೆಂಟ್ ಅಂಶ ಹೆಚ್ಚಾಗಿರುವ ಕಾಮಕಸ್ತೂರಿ ಬೀಜಗಳನ್ನು ಸೇವಿಸುವುದರಿಂದ ಚರ್ಮದ ಆರೋಗ್ಯ ಹೆಚ್ಚುತ್ತದೆ. ಮೊಡವೆಗಳು ಹಾಗೂ ದದ್ದುಗಳು ನಿವಾರಣೆಯಾಗುತ್ತವೆ.…