ಅಳು ಬಂದಾಗ ಅತ್ತು ಬಿಡಿ ! ಕಣ್ಣೀರು ಹೊರ ಹಾಕುವುದರಿಂದಲೂ ಆರೋಗ್ಯಕ್ಕಿದೆ ಪ್ರಯೋಜನ

ಅಳುವುದು ನೈಸರ್ಗಿಕ ಮತ್ತು ಶಕ್ತಿಯುತ ವಿಧಾನವಾಗಿದ್ದು, ಅದು ನಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ.  ಮನದ ಒತ್ತಡವನ್ನು ಕಡಿಮೆ ಮಾಡುತ್ತದೆ. ಸುಪ್ತ ಭಾವನೆಗಳನ್ನು…