ಶ್ರೀಗಂಧದ ಪೇಸ್ಟ್ ಹಣೆಗೆ ಹಚ್ಚುವುದರ ಪ್ರಯೋಜನಗಳು.

ಚಂದನ ಅಥವಾ ಶ್ರೀಗಂಧವನ್ನು, ಸಾವಿರಾರು ವರ್ಷಗಳಿಂದಲೂ ಕೂಡ ಆಯುರ್ವೇದದಲ್ಲಿ ಬಳಸಿಕೊಂಡು ಬರಲಾಗುತ್ತಿರುವಂತಹ ಬಹು ಉಪಯೋಗಿ ಸಾಮಗ್ರಿ. ದೇವರ ಪೂಜೆಯಿಂದ ಹಿಡಿದು, ಸೌಂದರ್ಯ…