ನವರಾತ್ರಿಗೆ ‘ಭೈರಾದೇವಿ’ ರಿಲೀಸ್​​: ಅಘೋರಿಯಾದ ರಾಧಿಕಾ ಕುಮಾರಸ್ವಾಮಿ.

ರಾಧಿಕಾ ಕುಮಾರಸ್ವಾಮಿ, ರಮೇಶ್ ಅರವಿಂದ್​ ಹಾಗು ಅನು ಪ್ರಭಾಕರ್ ಮುಖ್ಯಭೂಮಿಕೆಯ​ ಕನ್ನಡದ ಬಹುನಿರೀಕ್ಷಿತ ಚಿತ್ರ ಭೈರಾದೇವಿ ಅಕ್ಟೋಬರ್​ 3ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.…