ಡಬ್ಲ್ಯುಟಿಸಿ ಫೈನಲ್ ಮೇಲೆ ಕಣ್ಣಿಟ್ಟಿರುವ ಟೀಮ್ ಇಂಡಿಯಾ: ಮುಂದಿನ ಸರಣಿಗಳ ಕಂಪ್ಲೀಟ್ ಡಿಟೇಲ್ಸ್.

ನ್ಯೂಝಿಲೆಂಡ್ ವಿರುದ್ಧದ ವೈಟ್-ಬಾಲ್ ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಭಾರತ ತಂಡ, ಇದೀಗ ಟೆಸ್ಟ್ ಕ್ರಿಕೆಟ್‌ನತ್ತ ಮುಖ ಮಾಡಿದೆ. ಕಿವೀಸ್ ಪಡೆಯನ್ನು…