ಸಾವಿನಲ್ಲೂ ಸಾರ್ಥಕತೆ; ಬ್ರೈನ್​ ಡೆಡ್​ ಆದ ವ್ಯಕ್ತಿಯ ಹೃದಯ 29ರ ಯುವಕನಿಗೆ ಜೋಡಣೆ.. ಹಲವರ ಬಾಳಿಗೆ ಬೆಳಕು!

ರಸ್ತೆ ಅಪಘಾತದಲ್ಲಿ ಮಿದುಳು ನಿಷ್ಕ್ರಿಯಗೊಂಡ ಯುವಕನ ಹೃದಯವನ್ನು ಹಸಿರು ಮಾರ್ಗದ ಮೂಲಕ ರವಾನೆ ಮಾಡುವ ಮೂಲಕ, ಮತ್ತೊಬ್ಬನಿಗೆ ಹೃದಯ ಕಸಿ ಮಾಡಲು…