RSA vs ZIM Test | ವಿಯಾನ್ ಡಿಕ್ಲೇರ್: ಸುರಕ್ಷಿತವಾಗಿ ಉಳಿದ ಲಾರಾ ದಾಖಲೆ.

ಬುಲವಾಯೊ, ಜಿಂಬಾಬ್ವೆ: ದಕ್ಷಿಣ ಆಫ್ರಿಕಾ ತಂಡದ ನಾಯಕ ಮತ್ತು ಬ್ಯಾಟರ್ ವಿಯಾನ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ನಿರ್ಮಿಸುವ ಅವಕಾಶವನ್ನು ತ್ಯಜಿಸಿದರು.…