ಮೆಲ್ಬೋರ್ನ್ ಟಿ20: ಸಾಧಾರಣ ಗುರಿ ಬೆನ್ನಟ್ಟಿ ಆಸ್ಟ್ರೇಲಿಯಾ ನಾಲ್ಕು ವಿಕೆಟ್ ಜಯ – ಭಾರತ 1-0 ಹಿನ್ನಡೆ.

ಮೆಲ್ಬೋರ್ನ್: ಭಾರತದ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾಗೆ ನಾಲ್ಕು ವಿಕೆಟ್‌ಗಳ ಜಯ ಸಿಕ್ಕಿದೆ. ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ 126 ರನ್‌ಗಳ…