Canada Open: ಕೆನಡಾ ಓಪನ್ ಗೆದ್ದು ಬೀಗಿದ ಲಕ್ಷ್ಯ ಸೇನ್; 2ನೇ ಪ್ರತಿಷ್ಟಿತ ಪ್ರಶಸ್ತಿಗೆ ಮುತ್ತಿಟ್ಟ ಭಾರತದ ಷಟ್ಲರ್

ಕೆನಡಾ ಓಪನ್ ಸೂಪರ್ 500 ಪುರುಷರ ಸಿಂಗಲ್ಸ್​ ಫೈನಲ್​ನಲ್ಲಿ ಲಕ್ಷ್ಯ ಸೇನ್​ ಪ್ರಶಸ್ತಿ ಮುಡಿಗೇರಿಸಿಕೊಂಡರು. ಕ್ಯಾಲ್ಗರಿ (ಕೆನಡಾ): ಭಾರತದ ಷಟ್ಲರ್‌ಲಕ್ಷ್ಯ ಸೇನ್​ ಅವರು…