ದಿನಕ್ಕೊಂದು ಏಲಕ್ಕಿ ತಿಂದರೂ ವೈದ್ಯರಿಂದ ದೂರವಿರಬಹುದು ! ಸಂಜೀವಿನಿ ಈ ಪುಟ್ಟ ಕಾಳು

ಏಲಕ್ಕಿಯು ಬಲವಾದ ಮತ್ತು ವಿಶಿಷ್ಟವಾದ ಪರಿಮಳವನ್ನು ಹೊಂದಿದೆ. ಏಲಕ್ಕಿಯನ್ನು ಸಾಮಾನ್ಯವಾಗಿ ಪ್ರಪಂಚದಾದ್ಯಂತ ಅನೇಕ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ಈಗ ವೈದ್ಯಕೀಯವಾಗಿ ಇದರ ಪ್ರಯೋಜನಗಳ…