ಚರ್ಮದ ರಕ್ಷಣೆಯಿಂದ ಕ್ಯಾನ್ಸರ್ ವರೆಗೆ ʼಕ್ಯಾರೆಟ್ʼ ಕೇರ್‌ ಮಾಡುತ್ತೆ ನಿಮ್ಮನ್ನ..! ಹೆಚ್ಚಿನ ಮಾಹಿತಿ ತಿಳಿಯಿರಿ..

Carrots health benefits : ಕ್ಯಾರೆಟ್‌ ಅನ್ನು ಬೇಯಿಸುವುದಕ್ಕಿಂತ ಹಸಿಯಾಗಿ ತಿನ್ನುವುದರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತವೆ. ಕ್ಯಾರೆಟ್ ವಿಶೇಷವಾಗಿ ಮಹಿಳೆಯರಿಗೆ ಒಳ್ಳೆಯದು…