ಉಗುರು ಸುಲಭವಾಗಿ ಮುರಿಯುತ್ತಿದೆಯೇ? ಹಾಗಿದ್ರೆ ದೇಹದಲ್ಲಿ ಈ ಪೋಷಕಾಂಶಗಳ ಕೊರತೆಯಾಗಿದೆ ಎಂದರ್ಥ.

ಚರ್ಮಶಾಸ್ತ್ರಜ್ಞರ ಪ್ರಕಾರ, ಕಬ್ಬಿಣ, ಸತು ಮತ್ತು ಇತರ ಅನೇಕ ಪೋಷಕಾಂಶಗಳ ಕೊರತೆಯಿಂದಾಗಿ ಉಗುರುಗಳು ದುರ್ಬಲಗೊಳ್ಳುತ್ತದೆ. ಆದ್ದರಿಂದ, ಸರಿಯಾದ ಆಹಾರ ಸೇವನೆ ಮತ್ತು…