Chamundeshwari temple: ನಾಳೆ ಆಷಾಢದ ಮೊದಲ ಶುಕ್ರವಾರ, ಅಧಿದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ, ಸಿದ್ಧತೆಗಳು ಹೀಗಿವೆ

Ashada Friday: ಆಷಾಢ ಮಾಸದ ಮೊದಲ ಶುಕ್ರವಾರದ ಪೂಜೆಗೆ ಕ್ಷಣಗಣನೆ. ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಸಿದ್ದತಾ ಕೆಲಸ ಭರದಿಂದ ಸಾಗಿದೆ. ಲಕ್ಷಾಂತರ ಭಕ್ತರು…