ಚಂದ್ರನ ಮೇಲ್ಮೈಯಲ್ಲಿ ಯಾಕೆ ಚಂದ್ರಯಾನ-3 ಸ್ಪಷ್ಟ ಹೆಜ್ಜೆ ಗುರುತು ಮೂಡಿಸಿಲ್ಲ?

Chandrayaan-3 updates : ಆಗಸ್ಟ್ 23ರಂದು, ಭಾರತ ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡಿಂಗ್ ನಡೆಸಿದ ಜಗತ್ತಿನ ನಾಲ್ಕನೇ ದೇಶ ಎಂಬ ಸಾಧನೆ…