SBI SO ನೇಮಕಾತಿ 2024: 996 ಹುದ್ದೆಗಳಿಗೆ ಅರ್ಜಿ ಆಹ್ವಾನ — ಅರ್ಹತೆ, ವಯೋಮಿತಿ, ಶುಲ್ಕ ವಿವರಗಳು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 996 ಸ್ಪೆಷಲಿಸ್ಟ್ ಆಫೀಸರ್ (SO) ಹುದ್ದೆಗಳಿಗೆ ನೇಮಕಾತಿ ಪ್ರಕಟಿಸಿದೆ. ಪದವೀಧರರು ಡಿಸೆಂಬರ್ 23 ರೊಳಗೆ sbi.bank.in/careers…