ಆಗಸ್ಟ್‌ 5 ಕ್ಕೆ ಗೃಹ ಜ್ಯೋತಿಗೆ ಅದ್ದೂರಿ ಚಾಲನೆ ನೀಡಲಿರುವ ಸಿಎಂ

5 ಗ್ಯಾರಂಟಿ ಯೋಜನೆಗಳಲ್ಲಿ ಗೃಹಜ್ಯೋತಿ ಯೋಜನೆಯು ಒಂದಾಗಿದೆ. ಈಗಾಗಲೇ ಇದಕ್ಕೆ ಚಾಲನೆ ಸಿಕ್ಕಿದೆಯಾದ್ರು ಅಧಿಕೃತ ಚಾಲನೆಗೆ ಸರ್ಕಾರ ಮಹೂರ್ತ ಫಿಕ್ಸ್ ಮಾಡಿದೆ. …