Coconut Flower: ಎಂದಾದ್ರೂ ತೆಂಗಿನ ಹೂವು ತಿಂದಿದ್ದೀರಾ? ಇದರ ಆರೋಗ್ಯ ಗುಣಗಳು ಒಂದೆರಡಲ್ಲ!

ತೆಂಗಿನ ಹೂವು ಇದು ತೆಂಗಿನಕಾಯಿಯ ಒಳಗೆ ಆಗುತ್ತದೆ. ತೆಂಗಿನ ಕಾಯಿ ಬಟ್ಟಲೊಳಗೆ ಆಗುವ ಬಿಳಿ ಸ್ಪಂಜಿನಂತಹ ಹೂವು ತಿನ್ನಲು ರುಚಿಕರವಾಗಿರುತ್ತದೆ. ಇದು…