ಕೆಪಿಎಸ್‌ಸಿ ಇಂದ 20 ಅಭ್ಯರ್ಥಿಗಳ ಕಡ್ಡಾಯ ಕನ್ನಡ ಪರೀಕ್ಷೆ ರದ್ದು: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕನ್ನಡ ಕಡ್ಡಾಯವಿಲ್ಲ.

ನೀವು ಕರ್ನಾಟಕ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಾಗಿದ್ದು, ಆಗಾಗ ಕೆಪಿಎಸ್‌ಸಿ ಅಧಿಸೂಚಿಸುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ನೀವಾಗಿದ್ದರೆ ಈ ಸುದ್ದಿಯಲ್ಲಿನ ಪ್ರಮುಖ ಮೂರು…