Health Tips: ಅವಸರದಲ್ಲಿ ಊಟ ಮಾಡುತ್ತೀರಾ? ಇದನ್ನು ತಪ್ಪದೆ ಓದಿ!

ತೀರಾ ಅವಸರದಲ್ಲಿ ತಿನ್ನುವುದು, ಗಬಗಬ ಮುಕ್ಕುವುದು, ಅಗಿಯದೇ ನುಂಗುವುದು ಇತ್ಯಾದಿಗಳೆಲ್ಲ ಆರೋಗ್ಯಕ್ಕೆ ಸಮಸ್ಯೆಯನ್ನು ತರಬಲ್ಲವು ಎನ್ನುತ್ತದೆ ವೈದ್ಯವಿಜ್ಞಾನ. ತಿನ್ನುವುದಕ್ಕೂ ನಿಗದಿತ ವೇಗ…