ಸಿಕ್ಸರ್‌ ಬಾರಿಸಿದ ‘7 ಸೆಕೆಂಡು’ಗಳಲ್ಲಿ ಹೃದಯಾಘಾತ: ಮೈದಾನದಲ್ಲೇ ಜೀವಬಿಟ್ಟ ‘ಕ್ರಿಕೆಟಿಗ’.

ಮುಂಬೈ: ಇಲ್ಲಿನ ಮೀರಾ ರಸ್ತೆಯ ಬಳಿ ಆಘಾತಕಾರಿ ಘಟನೆ ನಡೆದಿದ್ದು, ಟರ್ಫ್ ಕ್ರಿಕೆಟ್ ಆಡುವಾಗ ಯುವಕನೊಬ್ಬ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ.…