ರಾಶಿ ಭವಿಷ್ಯ: ಕೌಟುಂಬಿಕ ಸಮಸ್ಯೆಗಳಿಂದ ನೊಂದಿರಬಹುದು. ಶೀಘ್ರದಲ್ಲೇ ಆ ಸಮಸ್ಯೆಗಳು ದೂರಾಗಲಿದೆ. ಆತುರ ಬೇಡ, ಉತ್ತಮ ಸಮಯಕ್ಕಾಗಿ ಕಾಯಿರಿ. 

ಮೇಷ : ಮಂಗಳನ ಪ್ರಭಾವ ನಿಮ್ಮ ರಾಶಿಯ ಮೇಲಿದ್ದು, ಕೌಂಟುಬಿಕ ವ್ಯವಹಾರಗಳು ಮಹತ್ವದ ತಿರುವು ಪಡೆದುಕೊಳ್ಳಲಿದೆ.  ಕಠಿಣ ಪರಿಶ್ರಮದ ಮೂಲಕ ವೃತ್ತಿಪರ…